Ramayana Trailer : 2 ಸೆಕೆಂಡ್ ಕಾಣಿಸಿಕೊಂಡ್ರೂ ಫ್ಯಾನ್ಸ್ ಗಮನ ಸೆಳೆದ ವಿವೇಕ್ ಓಬೆರಾಯ್!

Author:

Ramayana Trailer : 2 ಸೆಕೆಂಡ್ ಕಾಣಿಸಿಕೊಂಡ್ರೂ ಫ್ಯಾನ್ಸ್ ಗಮನ ಸೆಳೆದ ವಿವೇಕ್ ಓಬೆರಾಯ್!

Ramayana Trailer : ಬಹುನಿರೀಕ್ಷಿತ ರಾಮಾಯಣ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಇದ್ರಲ್ಲಿ ವಿವೇಕ್ ಓಬೆರಾಯ್ ಎಲ್ಲರ ಗಮನ ಸೆಳೆದಿದ್ದಾರೆ. ಅವ್ರ ಪಾತ್ರ ಯಾವ್ದು ಎಂಬ ಗುಟ್ಟು ಬಯಲಾಗಿದೆ.

Movie News