ಖ್ಯಾತ ಸೀರಿಯಲ್ ನಟಿಗೆ ರಿಯಲ್ ಲೈಫ್‌ನಲ್ಲಿ ಎದುರಾಯ್ತು ಸಂಕಷ್ಟ, ಪೊಲೀಸ್ ಠಾಣೆ ಮೆಟ್ಟಿಲೇರಿದ ಅದಿತಿ

Author:

ಖ್ಯಾತ ಸೀರಿಯಲ್ ನಟಿಗೆ ರಿಯಲ್ ಲೈಫ್‌ನಲ್ಲಿ ಎದುರಾಯ್ತು ಸಂಕಷ್ಟ, ಪೊಲೀಸ್ ಠಾಣೆ ಮೆಟ್ಟಿಲೇರಿದ ಅದಿತಿ

ಖ್ಯಾತ ಸೀರಿಯಲ್ ನಟಿ ಆದಿತಿಗೆ ಸಂಕಷ್ಟಗಳ ಸರಮಾಲೆ ಎದುರಾಗಿದೆ. ಪ್ರೀತಿಸಿ ಮದುವೆಯಾದ ಬೆನ್ನಲ್ಲೇ ನಟಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಗೊಂಡಿದೆ. ಅಷ್ಟಕ್ಕೂ ನಟಿ ದೂರು ದಾಖಲಿಸಿದ್ದು ಯಾಕೆ?

Movie News