![]()
Career Growth Kannada: ಸಾಫ್ಟ್ವೇರ್ ಲೋಕದಲ್ಲಿ ಲೇ-ಆಫ್ಗಳ (Lay-offs) ಭೀತಿ ಇರುವ ಈ ಕಾಲದಲ್ಲಿ, ಒರ್ವ ಇಂಜಿನಿಯರ್ 20ಕ್ಕೂ ಹೆಚ್ಚು ಜಾಗತಿಕ ಕಂಪನಿಗಳಿಂದ ಆಫರ್ ಪಡೆದಿದ್ದಾರೆ ಎಂದರೆ ಅದು ಸಾಮಾನ್ಯ ಸಾಧನೆಯಲ್ಲ. ನಿಶ್ಚಯ್ ಅಗರ್ವಾಲ್ ಎಂಬುವವರ ಈ ಯಶಸ್ಸಿನ ಕಥೆ ಈಗ ಇಡೀ ಟೆಕ್ ಜಗತ್ತಿಗೆ ಸ್ಪೂರ್ತಿಯಾಗಿದೆ.
Movie News